Our Visitor

007500
%E2%82%B9 1500 %E0%B2%95%E0%B3%8B%E0%B2%9F%E0%B2%BF %E0%B2%AE%E0%B3%8C%E0%B2%B2%E0%B3%8D%E0%B2%AF%E0%B2%A6 %E0%B2%86%E0%B2%B8%E0%B3%8D%E0%B2%A4%E0%B2%BF %E0%B2%B5%E0%B2%B6 1

ಪ್ರಜಾವಾಣಿ ವಾರ್ತೆ
ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ
ಕರೆಯ ಒತ್ತುವರಿದಾರರ ಮೇಲೆ ಗದಾ ಪ್ರಹಾರ ನಡೆಸಿದ ನಗರ ಜಿಲ್ಲಾಡಳಿತ, ಸುಮಾರು ₹1,500 ಕೋಟಿ ಮೌಲ್ಯದ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿತು. ನಗರ ಜಿಲ್ಲೆಯ ಇತಿಹಾಸದಲ್ಲಿ ನಡೆದ ಆತೀ ದೊಡ್ಡ ಒತ್ತುವರಿ ಕಾರ್ಯಾಚರಣೆ ಇದಾಗಿದೆ.

ಹೈಕೋರ್ಟ್ ಸೂಚನೆಯ ಮೇರೆಗೆ ನಗರ ಜಿಲ್ಲಾಧಿಕಾರಿ ವಿ.ಶಂಕರ್ ಸಾರಥ್ಯ ದಲ್ಲಿ ಮೂರು ತಂಡಗಳಾಗಿ ಕಾರ್ಯ ನಿರ್ವಹಿಸಿದ ಸಾವಿರಕ್ಕೂ ಸಿಬ್ಬಂದಿಯನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತು. ಇದೇ ಮೊದಲ ಬಾರಿಗೆ ಪುಟ್ಟ ‘ಡೋನ್’ ತೆರವು ಕಾರ್ಯಾಚರಣೆಯ ಕಣ್ಣಾವಲು ನಡೆಸಿತು. ಪೊಲೀಸ್ ಬಿಗು ಬಂದೋಬಸ್ತ್ನಲ್ಲಿ ನಡೆದ ಕಾರ್ಯಾ ಚರಣೆಗೆ ಒತ್ತುವರಿದಾರರಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ.

ಒಂದು ವಾರದಿಂದ ಒತ್ತುವರಿ ತರ ವಿಗೆ ಪೂರ್ವಭಾವಿ ಸಿದ್ಧತೆ ನಡೆಸಲಾಗಿತ್ತು. ಗುರುವಾರ ಬೆಳಿಗ್ಗೆ 7 ರಿಂದಲೇ ಕಾರ್ಯಾ ಚರಣೆಗೆ ಚಾಲನೆ ನೀಡಲಾಯಿತು. ಮೂರು ತಂಡಗಳು ಕೆರೆಯ ಸುತ್ತಲಿನ ಅಕ್ರಮ ಕಟ್ಟಡಗಳ ಮೇಲೆ ಏಕಕಾಲಕ್ಕೆ ಮುಗಿ ಬಿದ್ದವು.

ಕೆರೆ ದಡದಲ್ಲಿ ಮನೆ ವಸ್ತುಗಳೊಂದಿಗೆ ಚಿಂತಾಕ್ರಾಂತವಾಗಿ ಕುಳಿತಿರುವ ಬಾಲಕಿ

ಚಾಟಿ ಬೀಸಿತು. ಕೆರೆಯಂಗಳದಲ್ಲಿದ್ದ ಏಳು ಅಪಾರ್ಟ್ಮೆಂಟ್ಗಳನ್ನು ಕೆಡಹುವ ಕಾರ್ಯ ಆರಂಭವಾಗಿದ್ದು, ಶುಕ್ರವಾ ರವೂ ಮುಂದುವರಿಯಲಿದೆ. ಪ್ರತಿ ಯೊಂದು ಅಪಾರ್ಟ್ ಮೆಂಟ್ನಲ್ಲಿ 20ಕ್ಕೂ ಅಧಿಕ ಮನೆಗಳಿದ್ದವು. ಕಾರ್ಯಾ ಚರಣೆ ಆರಂಭವಾಗುತ್ತಿದ್ದಂತೆ ಕೆಲವು ಮನೆಗಳ ನಿವಾಸಿಗಳು ಮನೆ ಸಾಮಗ್ರಿ ಗಳನ್ನು ತರಾತುರಿಯಲ್ಲಿ ಸ್ಥಳಾಂತರ ಮಾಡಿದರು. ಸಂಜೆ ವೇಳೆಗೆ ಶೇ 50ರಷ್ಟು ಕಾರ್ಯಾಚರಣೆ ಪೂರ್ಣಗೊಂಡಿದೆ.

ಸಂಜೆ ಪ್ರತಿರೋಧಃ ಕೆರೆಯ ಪಕ್ಕದಲ್ಲೇ ಪುರುವಂಕರ ಬಹುಮಹಡಿ ಕಟ್ಟಡ ಇದೆ. ಇಲ್ಲಿಯೂ ಕರೆ ಜಾಗ ಒತ್ತುವರಿ ಮಾಡ ಲಾಗಿದೆ ಎಂದು ಸ್ಥಳೀಯರು ಆರೋಪಿಸಿ ದರು. ಗುರುವಾರ ಸಮೀಕ್ಷೆ ನಡೆಸಿದಾಗ

ಚರಣೆ ಮುಂದುವರಿಯಲಿದೆ. ಕರ್ನಾಟಕ ಬಂದ್ ಇದ್ದರೆ ಶನಿವಾರ ತೆರವು ಕಾರ್ಯ ಸ್ಥಗಿತ ಗೊಳಿಸಲಾಗುವುದು. ಭಾನುವಾ ರವೂ ಕಾರ್ಯಾಚರಣೆ ಮುಂದುವರಿಯ ಲಿದೆ. ಸೋಮವಾರದ ವೇಳೆಗೆ ಕಾರ್ಯಾ ಚರಣೆ ಪೂರ್ಣಗೊಳ್ಳಲಿದೆ’ ಎಂದರು.

ದೇವಸ್ಥಾನ ಹಸ್ತಾಂತರ: ‘ಕೆರೆಯಂಗಳದಲ್ಲಿ 12 ದೇವಸ್ಥಾನಗಳು ಇವೆ, ದೇವ ಸ್ಥಾನಗಳನ್ನು ತೆರವು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಭಕ್ತರ ಭಾವನೆಗೆ ಸ್ಪಂದಿಸಿ ದೇವಸ್ಥಾನಗಳನ್ನು ಕೆರವು ಮಾಡುವುದಿಲ್ಲ. ಅವುಗಳನ್ನು ಮುಜ ರಾಯಿ ಇಲಾಖೆಗೆ ಹಸ್ತಾಂತರಿಸಲಾಗು ವುದು. ಕೆಲವು ವರ್ಷಗಳ ಹಿಂದೆ ಕೆರೆ ಜಾಗದಲ್ಲಿ ಚರ್ಚ್ ನಿರ್ಮಾಣವಾಗಿದೆ.

ಅಂಕಿ అంಶ
33 ಒತ್ತುವರಿ ತೆರವು
178 ವಾಸದ ಮನೆಗಳು
18 ಅಂಗಡಿಗಳು
12 ದೇವಸ್ಥಾನಗಳು
7 ಅಪಾರ್ಟ್ಮೆಂಟ್ಗಳು
2 ಕಾಲೇಜುಗಳು

ನೀಡಲಾಗುವುದು. ಜಲಮಂಡಳಿ ಸಹ ಒಂದು ಕಟ್ಟಡ ನಿರ್ಮಿಸಿದೆ. ಕರೆಯೊಳಗೆ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ ಅವಕಾಶ ಇದೆ. ಹೀಗಾಗಿ ಅ ಕಟ್ಟಡ ಹಾಗೆ ಬಿಡಲಾಗುವುದು. ಬಿಬಿಎಂಪಿ ಹಾಗೂ ಬಿಡಿಎ ವತಿಯಿಂದ