Our Visitor

007500

News

News and Blogs

Latest From Newsroom

ಭೂಮಿ ಒತ್ತುವರಿ ತೆರವು ಸ್ಥಳಕ್ಕೆ ಭೇಟಿ

ಭೂಮಿ ಒತ್ತುವರಿ ತೆರವು ಸ್ಥಳಕ್ಕೆ ಭೇಟಿ

ವಿಕ ಸುದ್ದಿಲೋಕ ಆನೇಕಲ್ತಾಲೂಕಿನ ಅತ್ತಿಬೆಲೆ ಸುತ್ತ ತೆರವುಗೊಳಿಸಿದ್ದ ಒತ್ತುವರಿ ಸ್ಥಳಗಳಿಗೆ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಪರಿಶೀಲಿಸಿದರು.69 ಎಕರೆ ಪ್ರದೇಶದ ಅತ್ತಿಬೆಲೆ ಸಮೀಪದ ಬಿದರಗುಪ್ಪೆ ಕೆರೆಯಲ್ಲಿ 15 ಎಕರೆ ಹಾಗೂ ಅತ್ತಿಬೆಲೆ ಸ.ನಂ 44 ರಲ್ಲಿ 21 ಎಕರೆ ಸರಕಾರಿ భమి ಒತ್ತುವರಿಯಾಗಿತ್ತು.…

6.21 ಎಕರೆ ಭೂಮಿ1.20 ಎಕರೆ ಒತ್ತುವರಿ ಮಾಡಿಕೊಂಡಿದ್ದ ರವಿಶಂಕರ್ ಗುರೂಜಿ ವಿದ್ಯಾಮಂದಿರ

6.21 ಎಕರೆ ಭೂಮಿ1.20 ಎಕರೆ ಒತ್ತುವರಿ ಮಾಡಿಕೊಂಡಿದ್ದ ರವಿಶಂಕರ್ ಗುರೂಜಿ ವಿದ್ಯಾಮಂದಿರ

ಕಾಚಮಾರನಹಳ್ಳಿಯಲ್ಲಿ ರವಿಶಂಕರ್ ಗುರೂಜಿ ವಿದ್ಯಾಮಂದಿರದಿಂದ ಒತ್ತುವರಿಯಾಗಿದ್ದ ಸರ್ಕಾರಿ

ಅಭಿಮಾನದಲ್ಲೇ ವಿಷ್ಣು ಸ್ಮಾರಕ

ಅಭಿಮಾನದಲ್ಲೇ ವಿಷ್ಣು ಸ್ಮಾರಕ

ಅಭಿಮಾನ್ ಸ್ಟುಡಿಯೋದ ಬಳಿ 2 ಎಕರೆಯಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುವ ಕುರಿತು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ ಅವರೊಂದಿಗೆ ಜಿಲ್ಲಾಧಿಕಾರಿ ವಿ. ಶಂಕರ್ ಚರ್ಚೆ ನಡೆಸಿದರು.

₹ 1,500 ಕೋಟಿ ಮೌಲ್ಯದ ಆಸ್ತಿ ವಶ

₹ 1,500 ಕೋಟಿ ಮೌಲ್ಯದ ಆಸ್ತಿ ವಶ

ಕರೆಯ ಒತ್ತುವರಿದಾರರ ಮೇಲೆ ಗದಾ ಪ್ರಹಾರ ನಡೆಸಿದ ನಗರ ಜಿಲ್ಲಾಡಳಿತ, ಸುಮಾರು ₹1,500 ಕೋಟಿ ಮೌಲ್ಯದ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿತು. ನಗರ ಜಿಲ್ಲೆಯ ಇತಿಹಾಸದಲ್ಲಿ ನಡೆದ ಆತೀ ದೊಡ್ಡ ಒತ್ತುವರಿ ಕಾರ್ಯಾಚರಣೆ ಇದಾಗಿದೆ.

ಕಣ್ಣೆದುರೇ ಕನಸಿನ ಸೌಧ ಕುಸಿದು ಬಿದ್ದಾಗ…

ಕಣ್ಣೆದುರೇ ಕನಸಿನ ಸೌಧ ಕುಸಿದು ಬಿದ್ದಾಗ…

ಸಾರಕ್ಕಿಯಲ್ಲಿ ಒಂದೇ ದಿನ 200ಕ್ಕೂ ಅಧಿಕ ಕಟ್ಟಡ ನೆಲಸಮ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯರ ತೀವ್ರ ಆಕ್ರೋಶ

ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ

ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ

ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ ಕೆರೆ, ಅರಣ್ಯ ಮತ್ತಿತರ ಅತಿಕ್ರಮ ವಿರುದ್ಧ ಭಾರೀ ಕಾರ್ಯಾಚರಣೆ ಒತ್ತುವರಿ ಆಗಿದ್ದ 750 ಎಕರೆ ಜಮೀನು ಮತ್ತೆ ಸರ್ಕಾರದ ವಶಕ್ಕೆ

ಅಲ್ಲಾಳಸಂದ್ರ ಕೆರೆಗೆ ಮುತ್ತಿ

ಅಲ್ಲಾಳಸಂದ್ರ ಕೆರೆಗೆ ಮುತ್ತಿ

ಅಲ್ಲಾಳಸಂದ್ರ ಕೆರೆಗೆ ಮುತ್ತಿ 42 ಮನೆ ನೆಲಸಮ ₹50 ಕೋಟಿ ಆಸ್ತಿ ವಶ (ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಏ. 25- ಸಾರಕ್ಕಿ ಕೆರೆ ಒತ್ತುವರಿ ತೆರವು ಬಳಿಕ ಬೆಂಗಳೂರು ಯಲಹಂಕ ಉಪನಗರದ ಸಮೀಪದ ಅಲ್ಲಾಳಸಂದ್ರ ಕೆರೆ ಒತ್ತುವರಿ ಮಾಡಿ ಕೊಂಡು ನಿರ್ಮಿಸಿದ್ದ…

ಸಾರಕ್ಕಿ ಕೆರೆಯಲ್ಲಿ ಇನ್ನೂ 18 ಮನೆ ತೆರವು

ಸಾರಕ್ಕಿ ಕೆರೆಯಲ್ಲಿ ಇನ್ನೂ 18 ಮನೆ ತೆರವು

ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡಗಳ ನೆಲಸಮ ಕಾರ್ಯ ಮುಂದುವರೆದಿದ್ದು, ಶುಕ್ರವಾರ 18 ಕಟ್ಟಡಗಳನ್ನು ತೆರವು ಮಾಡಲಾಗಿದೆ.

ಡಿ.ಸಿ ನಾದಿನಿ ಮನೆ ನೆಲಸಮ

ಡಿ.ಸಿ ನಾದಿನಿ ಮನೆ ನೆಲಸಮ

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಅವರ ನಾದಿನಿಯ (ಪತ್ನಿಯ ಸೋದರಿ) ಮನೆಯನ್ನೂ ನೆಲಸಮ ಮಾಡಲಾಗಿದೆ.

ಅಪೋಲೊ ಆಸ್ಪತ್ರೆ ಸ್ವಾಧೀನಕ್ಕೆ ಪ್ರಸ್ತಾವ

ಅಪೋಲೊ ಆಸ್ಪತ್ರೆ ಸ್ವಾಧೀನಕ್ಕೆ ಪ್ರಸ್ತಾವ

ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸುವುದಾಗಿ ನಡೆದ ಜಮೀನನ್ನು ಖಾಸಗಿ ವಲಯದ ಅಪೋಬೊ ಐಷಾರಾಮಿ ಆಸ್ಪತ್ರೆಗೆ ಗುತ್ತಿ ಗೆಗೆ ನೀಡಲಾಗಿದೆ ಎಂಬುದನ್ನು ನಿವೃತ್ತ ಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿ ಯನ್ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯವಡೆ ಪತ್ತೆ ಮಾಡಿತ್ತು.…

ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಿ

ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಿ

ಬೆಂಗಳೂರು: ಜಾಗ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಬನ್ನೇರುಘಟ್ಟರಸ್ತೆಯ ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಭಿಮಾನ್ ಸ್ಟುಡಿಯೋದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ

ಅಭಿಮಾನ್ ಸ್ಟುಡಿಯೋದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ

ಬೆಂಗಳೂರು: ಡಾ.ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಅವರ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಅಕ್ರಮ ಮನೆ ಬಗ್ಗೆ ಸರ್ಕಾರ ನಿರ್ಧರಿಸುವವರೆಗೆ ವಾಣಿಜ್ಯ ಕಟ್ಟಡ ಮಾತ್ರ ತೆರವು: ರಾಮಲಿಂಗಾರೆಡ್ಡಿ

ಅಕ್ರಮ ಮನೆ ಬಗ್ಗೆ ಸರ್ಕಾರ ನಿರ್ಧರಿಸುವವರೆಗೆ ವಾಣಿಜ್ಯ ಕಟ್ಟಡ ಮಾತ್ರ ತೆರವು: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಕಟ್ಟಲಾಗಿರುವವಾಸದಮನೆತೆರವು ಬಗ್ಗೆ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳು ವವರೆಗೂ ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವು ಗೊಳಿಸಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ರವಿಶಂಕರ್ ಶಾಲೆ ಒತ್ತುವರಿ ತೆರವು

ರವಿಶಂಕರ್ ಶಾಲೆ ಒತ್ತುವರಿ ತೆರವು

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕಾಚಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿದ್ಯಾಮಂದಿರ ಶಾಲೆ ಮಾಡಿದ್ದ 1.20 ಎಕರೆ ಒತ್ತುವರಿ ಯನ್ನು ಶುಕ್ರವಾರ ತೆರವು ಮಾಡಲಾಯಿತು.

ಒತ್ತುವರಿ ತೆರವು ಮಾಹಿತಿ ಪಡೆದ ಉಪಲೋಕಾಯುಕ್ತರು

ಒತ್ತುವರಿ ತೆರವು ಮಾಹಿತಿ ಪಡೆದ ಉಪಲೋಕಾಯುಕ್ತರು

ಬಿಡಿಎ ನಿರ್ಮಾಣ ಮಾಡಿರುವ 14 ಬಡಾವಣೆಗಳಲ್ಲಿ 3500 ನಿವೇಶನಗಳನ್ನು ಹಂಚಲಾಗಿದೆ. ಮೂರು ಬಡಾವಣೆ ಬಿಟ್ಟರೆ ಉಳಿದವು ಗಳ ಬಗ್ಗೆ ಬಿಡಿಎ ಬಳಿ ಸೂಕ್ತ ದಾಖಲೆ ಗಳಿಲ್ಲ. ಬಿಳೇಕಹಳ್ಳಿ, ಜಕ್ಕಸಂದ್ರ, ಶಿನಿವಾಗಿಲು, ಬಿಟಿಎಂ 6ನೇ ಹಂತ, ಎಚ್ಎಎಲ್ 3ನೇ ಹಂತ, ಬನಶಂ ಕರಿ…

ಕೆರೆ ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ ದೊರೆಸ್ವಾಮಿ ಆಕ್ರೋಶ

ಕೆರೆ ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ ದೊರೆಸ್ವಾಮಿ ಆಕ್ರೋಶ

ಬೆಂಗಳೂರು, ಮೇ ೮- ಕೆರೆ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳ ರಿಂದ ವಿರೋಧಪಕ್ಷದ ಮುಖಂಡರುಗಳಿಗೆ ಹಣದ ಸೂಟ್ಕೇಸ್ ಹೋಗಿ ರಬೇಕು. ಹಾಗಾಗಿಯೇ ವಿರೋಧ ಪಕ್ಷಗಳು ಕೆರೆ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಹರಿಹಾಯ್ದರು.

ಕೆರೆ ಬಾಕರಿಗೆ ಬರೆ

ಕೆರೆ ಬಾಕರಿಗೆ ಬರೆ

ನಡೆದಿದ್ದು, ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ವಾಣಿಜ್ಯ ಅಂಗಡಿ ಮಾಲೀಕರಿಂದ ಪ್ರತಿರೋಧ ఎదురాగిల్ల.

ಕಾಂಪೌಂಡ್ ನಿರ್ಮಿಸಿಕೊಡಲು ಸರಕಾರಕ್ಕೆ ಕೋರ್ಟ್ ಆದೇಶ

ಕಾಂಪೌಂಡ್ ನಿರ್ಮಿಸಿಕೊಡಲು ಸರಕಾರಕ್ಕೆ ಕೋರ್ಟ್ ಆದೇಶ

ವಿ ಕ ಸುದ್ದಿಲೋಕ ಬೆಂಗಳೂರು ಸಾರಕ್ಕಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ನಂದಿನಿ ಲೇಕ್ ಆಪಾರ್ಟ್ ಮೆಂಟ್ ಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ಕಾಂಪೌಂಡ್ ತರವುಗೊಳಿಸಿದ್ದ ಹಿನ್ನೆಲೆಯಲ್ಲಿ ಏ.30ರೊಳಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ…

ಕಾಚರಕನಹಳ್ಳಿ ಕೆರೆ ಒತ್ತುವರಿಯೂ ತೆರವು

ಕಾಚರಕನಹಳ್ಳಿ ಕೆರೆ ಒತ್ತುವರಿಯೂ ತೆರವು

4 ದೇಗುಲಗಳು ಮುಜರಾಯಿ ವಶಕ್ಕೆ ಬೆಂಗಳೂರು: ಕಾಚರಕನಹಳ್ಳಿ ಕೆರೆ ಜಾಗ ದಲ್ಲಿ ನಿರ್ಮಿಸಿಕೊಂಡಿದ್ದ ನಾಲ್ಕು ದೇವಸ್ಥಾನ ಗಳನ್ನು ಸರ್ಕಾರ ಸ್ಥಳೀಯರ ವಿರೋಧದ ನಡುವೆಯೇ ಮುಜರಾಯಿ ಇಲಾಖೆ ವಶಕ್ಕೆ ಮಂಗಳವಾರ ಪಡೆದು ಕೊಳ್ಳಲಾಗಿದೆ. ಕಳೆದ జీల ದಿನಗಳ ಹಿಂದೆ ಕಾಚರಕನಹಳ್ಳಿ ಕೆರೆ ಸರ್ವೇ…

ಕಣ್ಣೀರಿಗೆ ಕರಗಿದ ಡಿಸಿ : ನೂರು ಕುಟುಂಬಗಳಿಗೆ ಪುನರ್ವಸತಿ

ಕಣ್ಣೀರಿಗೆ ಕರಗಿದ ಡಿಸಿ : ನೂರು ಕುಟುಂಬಗಳಿಗೆ ಪುನರ್ವಸತಿ

ಬೆಂಗಳೂರು, ಏ.20-ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿ ಶಂಕರ್ ಭರವಸೆ ನೀಡಿದ್ದಾರೆ.

ಪಾಳು ಕೊಂಪೆಯಂತಾದ ಸಾರಕ್ಕಿ ಕೆರೆ

ಪಾಳು ಕೊಂಪೆಯಂತಾದ ಸಾರಕ್ಕಿ ಕೆರೆ

ಸಾರಕ್ಕಿ ಕೆರೆಯ ಒತ್ತುವರಿದಾರರ ಮೇಲೆ ಗದಾಪ್ರಹಾರ ಮುಂದುವರಿಸಿದ ನಗರ ಜಿಲ್ಲಾಡಳಿತವು, ಶುಕ್ರವಾರವೂ ತೆರವು ಕಾರ್ಯಾಚರಣೆ ಕೈಗೊಂಡಿತು. ಕಟ್ಟಡಗಳ ಧ್ವಂಸ ವೀದಾಗಿ ಕೆರೆಗೆ ಹೊಂದಿಕೊಂಡಿದ್ದ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಕಟ್ಟಲು ವರುಷ, ಕೆಡವಲು ನಿಮಿಷ

ಕಟ್ಟಲು ವರುಷ, ಕೆಡವಲು ನಿಮಿಷ

ಸಾರಕ್ಕಿ ಕೆರೆ ಪ್ರದೇಶದಲ್ಲಿ ಗುರುವಾರ ನೂರಾರು ಕಟ್ಟಡಗಳು ನೆಲಸಮವಾದವು. ಜೆಸಿಬಿ, ಹಿಟಾಚಿಗಳು ಆರ್ಭಟಿಸಿದ ನೋಟ.

ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ: ಡಿಸಿ ವಿ.ಶಂಕರ್

ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ: ಡಿಸಿ ವಿ.ಶಂಕರ್

ಕರೆ ಒತ್ತುವರಿಯಿಂದ ನೆಲೆ ಕಳೆದುಕೊಂಡವರಿಗೆ ಪರ್ಯಾಯವಾಗಿ ಮನೆ ನೀಡಲು ಅರ್ಹರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ.

ಶ್ವೇತಪತ್ರಕ್ಕೆ ಬಿಜೆಪಿ ಒತ್ತಾಯ

ಶ್ವೇತಪತ್ರಕ್ಕೆ ಬಿಜೆಪಿ ಒತ್ತಾಯ

ಬೆಂಗಳೂರು: ಕೆರೆ ಒತ್ತುವರಿ ತೆರವು ಕಾರ್ಯಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಲಾಜಿಲ್ಲದೇ ತೆರವು

ಮುಲಾಜಿಲ್ಲದೇ ತೆರವು

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿಮಾಡಿಕೊಂಡು ಅಕ್ರಮವಾಗಿ ಕಟ್ಟಡ ಅಥವಾ ಅಪಾರ್ಟ್ಮೆಂಟ್ ಕಟ್ಟಿದವರು ಎಷ್ಟೇ ಪ್ರಭಾವಿಗಳಾ ಗಿದ್ದರೂಸರಿ, ಅವರಆಸ್ತಿ-ಪಾಸ್ತಿಗಳನ್ನು ಮುಲಾ ಜಿಲ್ಲದೆ ತೆರವುಗೊಳಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಟ್ಟಂದೂರು ಅಗ್ರಹಾರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ಪಟ್ಟಂದೂರು ಅಗ್ರಹಾರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

ವೈಟೀಲ್ ಪಟ್ಟಂದೂರು ಅಗ್ರಹಾರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಒತ್ತುವರಿ ತೆರವು ಕಾರ್ಯಾ ಚರಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಕಟ್ಟಡವನ್ನು ತೆರವುಗೊಳಿಸಲಾಯಿತು.

ಕೆರೆ ಒತ್ತುವರಿ ತೆರವು ನಿಲ್ಲದು ಸಿ.ಎಂ

ಕೆರೆ ಒತ್ತುವರಿ ತೆರವು ನಿಲ್ಲದು ಸಿ.ಎಂ

ಬೆಂಗಳೂರು: ಕೆರೆ ಜಾಗ ಒತ್ತುವರಿ ವಿರುದ್ಧದ ಕಾರ್ಯಾಚರಣೆ ಮುಂದು ವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬಗೆಹರಿದ ವಿಷ್ಣು ಸ್ಮಾರಕ ವಿವಾದ

ಬಗೆಹರಿದ ವಿಷ್ಣು ಸ್ಮಾರಕ ವಿವಾದ

ದಿವಂಗತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಜಾಗದ ವಿವಾದವು ಕೊನೆಗೂ ಬಗೆಹರಿದಿದೆ. ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ನೀಡಲು ಅಭಿಮಾನ್ ಸ್ಟುಡಿಯೊ ಮಾಲೀಕರು ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ. ಆ ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಬೆಂಗಳೂರು ಕ್ಲಬ್ ಸರ್ಕಾರದ ವಶಕ್ಕೆ

ಬೆಂಗಳೂರು ಕ್ಲಬ್ ಸರ್ಕಾರದ ವಶಕ್ಕೆ

ಕನ್ನಡಪ್ರಭ ವಾರ್ತೆ, ಬೆಂಗಳೂರು 'ಬೆಂಗಳೂರು ಕ್ಲಬ್'ನ ಜಮೀನು ಮಾಲೀ ಕತ್ವ ವಿವಾದ ಅಂತ್ಯಕಂಡಿದ್ದು, ಇನ್ನು ? ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.

ಹಸಿರು ವಲಯದಲ್ಲಿ ಡೆವೆಲಪರ್ಗಳಿಂದ ಅನಧಿಕೃತ ಬಡಾವಣೆ ನಿರ್ಮಾಣ

ಹಸಿರು ವಲಯದಲ್ಲಿ ಡೆವೆಲಪರ್ಗಳಿಂದ ಅನಧಿಕೃತ ಬಡಾವಣೆ ನಿರ್ಮಾಣ

ಅಕ್ರಮ ನಿವೇಶನ ಖರೀದಿಸದಂತೆ ಡಿಸಿ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು ಡೆವಲಪರ್ಗಳು ಸರಕಾರಿ ಜಮೀನು ಒತ್ತುವರಿ ಮಾಡಿ ಹಾಗೂ ಹಸಿರು ವಲಯದ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ನಿವೇಶನ ಖರೀದಿಗೆ ಮುನ್ನ ಎಚ್ಚರ ವಹಿಸಬೇಕು ಎಂದು…