Our Visitor

007500

ಹಸಿರು ವಲಯದಲ್ಲಿ ಡೆವೆಲಪರ್ಗಳಿಂದ ಅನಧಿಕೃತ ಬಡಾವಣೆ ನಿರ್ಮಾಣ

%E0%B2%B9%E0%B2%B8%E0%B2%BF%E0%B2%B0%E0%B3%81 %E0%B2%B5%E0%B2%B2%E0%B2%AF%E0%B2%A6%E0%B2%B2%E0%B3%8D%E0%B2%B2%E0%B2%BF %E0%B2%A1%E0%B3%86%E0%B2%B5%E0%B3%86%E0%B2%B2%E0%B2%AA%E0%B2%B0%E0%B3%8D%E2%80%8C%E0%B2%97%E0%B2%B3%E0%B2%BF%E0%B2%82%E0%B2%A6 %E0%B2%85%E0%B2%A8%E0%B2%A7%E0%B2%BF%E0%B2%95%E0%B3%83%E0%B2%A4 %E0%B2%AC%E0%B2%A1%E0%B2%BE%E0%B2%B5%E0%B2%A3%E0%B3%86 %E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BE%E0%B2%A3

ಅಕ್ರಮ ನಿವೇಶನ ಖರೀದಿಸದಂತೆ ಡಿಸಿ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು ಡೆವಲಪರ್ಗಳು ಸರಕಾರಿ ಜಮೀನು ಒತ್ತುವರಿ ಮಾಡಿ ಹಾಗೂ ಹಸಿರು ವಲಯದ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ನಿವೇಶನ ಖರೀದಿಗೆ ಮುನ್ನ ಎಚ್ಚರ ವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಹೇಳಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಆನೇಕಲ್, ದಾಸನಪುರ, ಹೆಸರಘಟ್ಟ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ಸಂಖ್ಯೆ ಜಾಸ್ತಿ ಇದೆ. ಆನೇಕಲ್ ತಾಲ್ಲೂಕಿನಲ್ಲಿ ಸಾಯಿ ಡೆವೆಲಪರ್ನವರು ಸರಕಾರಿ […]

ಬೆಂಗಳೂರು ಕ್ಲಬ್ ಸರ್ಕಾರದ ವಶಕ್ಕೆ

%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 %E0%B2%95%E0%B3%8D%E0%B2%B2%E0%B2%AC%E0%B3%8D %E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%A6 %E0%B2%B5%E0%B2%B6%E0%B2%95%E0%B3%8D%E0%B2%95%E0%B3%86 2

ಕನ್ನಡಪ್ರಭ ವಾರ್ತೆ, ಬೆಂಗಳೂರು ‘ಬೆಂಗಳೂರು ಕ್ಲಬ್’ನ ಜಮೀನು ಮಾಲೀ ಕತ್ವ ವಿವಾದ ಅಂತ್ಯಕಂಡಿದ್ದು, ಇನ್ನು ? ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.

ಬಗೆಹರಿದ ವಿಷ್ಣು ಸ್ಮಾರಕ ವಿವಾದ

%E0%B2%AC%E0%B2%97%E0%B3%86%E0%B2%B9%E0%B2%B0%E0%B2%BF%E0%B2%A6 %E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81 %E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95 %E0%B2%B5%E0%B2%BF%E0%B2%B5%E0%B2%BE%E0%B2%A6 1

ದಿವಂಗತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಜಾಗದ ವಿವಾದವು ಕೊನೆಗೂ ಬಗೆಹರಿದಿದೆ. ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ನೀಡಲು ಅಭಿಮಾನ್ ಸ್ಟುಡಿಯೊ ಮಾಲೀಕರು ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ. ಆ ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪಟ್ಟಂದೂರು ಅಗ್ರಹಾರದಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ

%E0%B2%AA%E0%B2%9F%E0%B3%8D%E0%B2%9F%E0%B2%82%E0%B2%A6%E0%B3%82%E0%B2%B0%E0%B3%81 %E0%B2%85%E0%B2%97%E0%B3%8D%E0%B2%B0%E0%B2%B9%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF %E0%B2%85%E0%B2%95%E0%B3%8D%E0%B2%B0%E0%B2%AE %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%9A%E0%B2%B0%E0%B2%A3%E0%B3%86 1

ವೈಟೀಲ್ ಪಟ್ಟಂದೂರು ಅಗ್ರಹಾರದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಒತ್ತುವರಿ ತೆರವು ಕಾರ್ಯಾ ಚರಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೃಹತ್ ಕಟ್ಟಡವನ್ನು ತೆರವುಗೊಳಿಸಲಾಯಿತು.

ಮುಲಾಜಿಲ್ಲದೇ ತೆರವು

%E0%B2%AE%E0%B3%81%E0%B2%B2%E0%B2%BE%E0%B2%9C%E0%B2%BF%E0%B2%B2%E0%B3%8D%E0%B2%B2%E0%B2%A6%E0%B3%87 %E0%B2%A4%E0%B3%86%E0%B2%B0%E0%B2%B5%E0%B3%81 2

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿಮಾಡಿಕೊಂಡು ಅಕ್ರಮವಾಗಿ ಕಟ್ಟಡ ಅಥವಾ ಅಪಾರ್ಟ್ಮೆಂಟ್ ಕಟ್ಟಿದವರು ಎಷ್ಟೇ ಪ್ರಭಾವಿಗಳಾ ಗಿದ್ದರೂಸರಿ, ಅವರಆಸ್ತಿ-ಪಾಸ್ತಿಗಳನ್ನು ಮುಲಾ ಜಿಲ್ಲದೆ ತೆರವುಗೊಳಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶ್ವೇತಪತ್ರಕ್ಕೆ ಬಿಜೆಪಿ ಒತ್ತಾಯ

%E0%B2%B6%E0%B3%8D%E0%B2%B5%E0%B3%87%E0%B2%A4%E0%B2%AA%E0%B2%A4%E0%B3%8D%E0%B2%B0%E0%B2%95%E0%B3%8D%E0%B2%95%E0%B3%86 %E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF %E0%B2%92%E0%B2%A4%E0%B3%8D%E0%B2%A4%E0%B2%BE%E0%B2%AF 2

ಬೆಂಗಳೂರು: ಕೆರೆ ಒತ್ತುವರಿ ತೆರವು ಕಾರ್ಯಚರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಾಳು ಕೊಂಪೆಯಂತಾದ ಸಾರಕ್ಕಿ ಕೆರೆ

%E0%B2%AA%E0%B2%BE%E0%B2%B3%E0%B3%81 %E0%B2%95%E0%B3%8A%E0%B2%82%E0%B2%AA%E0%B3%86%E0%B2%AF%E0%B2%82%E0%B2%A4%E0%B2%BE%E0%B2%A6 %E0%B2%B8%E0%B2%BE%E0%B2%B0%E0%B2%95%E0%B3%8D%E0%B2%95%E0%B2%BF %E0%B2%95%E0%B3%86%E0%B2%B0%E0%B3%86 1

ಸಾರಕ್ಕಿ ಕೆರೆಯ ಒತ್ತುವರಿದಾರರ ಮೇಲೆ ಗದಾಪ್ರಹಾರ ಮುಂದುವರಿಸಿದ ನಗರ ಜಿಲ್ಲಾಡಳಿತವು, ಶುಕ್ರವಾರವೂ ತೆರವು ಕಾರ್ಯಾಚರಣೆ ಕೈಗೊಂಡಿತು. ಕಟ್ಟಡಗಳ ಧ್ವಂಸ ವೀದಾಗಿ ಕೆರೆಗೆ ಹೊಂದಿಕೊಂಡಿದ್ದ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು.