ಕಣ್ಣೀರಿಗೆ ಕರಗಿದ ಡಿಸಿ : ನೂರು ಕುಟುಂಬಗಳಿಗೆ ಪುನರ್ವಸತಿ

ಬೆಂಗಳೂರು, ಏ.20-ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿ ಶಂಕರ್ ಭರವಸೆ ನೀಡಿದ್ದಾರೆ.
ಕಾಚರಕನಹಳ್ಳಿ ಕೆರೆ ಒತ್ತುವರಿಯೂ ತೆರವು

4 ದೇಗುಲಗಳು ಮುಜರಾಯಿ ವಶಕ್ಕೆ ಬೆಂಗಳೂರು: ಕಾಚರಕನಹಳ್ಳಿ ಕೆರೆ ಜಾಗ ದಲ್ಲಿ ನಿರ್ಮಿಸಿಕೊಂಡಿದ್ದ ನಾಲ್ಕು ದೇವಸ್ಥಾನ ಗಳನ್ನು ಸರ್ಕಾರ ಸ್ಥಳೀಯರ ವಿರೋಧದ ನಡುವೆಯೇ ಮುಜರಾಯಿ ಇಲಾಖೆ ವಶಕ್ಕೆ ಮಂಗಳವಾರ ಪಡೆದು ಕೊಳ್ಳಲಾಗಿದೆ. ಕಳೆದ జీల ದಿನಗಳ ಹಿಂದೆ ಕಾಚರಕನಹಳ್ಳಿ ಕೆರೆ ಸರ್ವೇ ನಂ. 153ರಲ್ಲಿ ಒತ್ತುವರಿ ಜಾಗವನ್ನು ಜಿಲ್ಲಾಡಳಿತ ತೆರವು ಮಾಡಿತ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ಶಿವ, ಕನ್ನಿಕಾ ಪರಮೇಶ್ವರಿ, ಸಾಯಿ ಬಾಬಾ ಮತ್ತು ಕೋದಂಡರಾಮ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, […]
ಕಾಂಪೌಂಡ್ ನಿರ್ಮಿಸಿಕೊಡಲು ಸರಕಾರಕ್ಕೆ ಕೋರ್ಟ್ ಆದೇಶ

ವಿ ಕ ಸುದ್ದಿಲೋಕ ಬೆಂಗಳೂರು ಸಾರಕ್ಕಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ನಂದಿನಿ ಲೇಕ್ ಆಪಾರ್ಟ್ ಮೆಂಟ್ ಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದರೂ ಕಾಂಪೌಂಡ್ ತರವುಗೊಳಿಸಿದ್ದ ಹಿನ್ನೆಲೆಯಲ್ಲಿ ಏ.30ರೊಳಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕೆರೆ ಬಾಕರಿಗೆ ಬರೆ

ನಡೆದಿದ್ದು, ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ವಾಣಿಜ್ಯ ಅಂಗಡಿ ಮಾಲೀಕರಿಂದ ಪ್ರತಿರೋಧ ఎదురాగిల్ల.
ಕೆರೆ ಒತ್ತುವರಿ ತೆರವಿಗೆ ವಿಪಕ್ಷಗಳ ವಿರೋಧ ದೊರೆಸ್ವಾಮಿ ಆಕ್ರೋಶ

ಬೆಂಗಳೂರು, ಮೇ ೮- ಕೆರೆ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳ ರಿಂದ ವಿರೋಧಪಕ್ಷದ ಮುಖಂಡರುಗಳಿಗೆ ಹಣದ ಸೂಟ್ಕೇಸ್ ಹೋಗಿ ರಬೇಕು. ಹಾಗಾಗಿಯೇ ವಿರೋಧ ಪಕ್ಷಗಳು ಕೆರೆ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಹರಿಹಾಯ್ದರು.
ಒತ್ತುವರಿ ತೆರವು ಮಾಹಿತಿ ಪಡೆದ ಉಪಲೋಕಾಯುಕ್ತರು

ಬಿಡಿಎ ನಿರ್ಮಾಣ ಮಾಡಿರುವ 14 ಬಡಾವಣೆಗಳಲ್ಲಿ 3500 ನಿವೇಶನಗಳನ್ನು ಹಂಚಲಾಗಿದೆ. ಮೂರು ಬಡಾವಣೆ ಬಿಟ್ಟರೆ ಉಳಿದವು ಗಳ ಬಗ್ಗೆ ಬಿಡಿಎ ಬಳಿ ಸೂಕ್ತ ದಾಖಲೆ ಗಳಿಲ್ಲ. ಬಿಳೇಕಹಳ್ಳಿ, ಜಕ್ಕಸಂದ್ರ, ಶಿನಿವಾಗಿಲು, ಬಿಟಿಎಂ 6ನೇ ಹಂತ, ಎಚ್ಎಎಲ್ 3ನೇ ಹಂತ, ಬನಶಂ ಕರಿ 3,6 ಮತ್ತು 4ನೇ ಹಂತ, ಆರ್ಎಂ ವಿ 2ನೇ ಹಂತ, ಎಚ್ಎಸ್ಆರ್. ಎಚ್ಬಿಆರ್ ಲೇಔಟ್, ನಾಗರ ಭಾವಿ, ಕೋರಮಂಗಲಗಳಲ್ಲಿ ಬಿಡಿಎ ಬಡಾವಣೆ ನಿರ್ಮಾಣ ಮಾಡಿದೆ.
ರವಿಶಂಕರ್ ಶಾಲೆ ಒತ್ತುವರಿ ತೆರವು

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕಾಚಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿದ್ಯಾಮಂದಿರ ಶಾಲೆ ಮಾಡಿದ್ದ 1.20 ಎಕರೆ ಒತ್ತುವರಿ ಯನ್ನು ಶುಕ್ರವಾರ ತೆರವು ಮಾಡಲಾಯಿತು.
ಅಕ್ರಮ ಮನೆ ಬಗ್ಗೆ ಸರ್ಕಾರ ನಿರ್ಧರಿಸುವವರೆಗೆ ವಾಣಿಜ್ಯ ಕಟ್ಟಡ ಮಾತ್ರ ತೆರವು: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಕಟ್ಟಲಾಗಿರುವವಾಸದಮನೆತೆರವು ಬಗ್ಗೆ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳು ವವರೆಗೂ ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವು ಗೊಳಿಸಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ

ಬೆಂಗಳೂರು: ಡಾ.ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಅವರ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಿ

ಬೆಂಗಳೂರು: ಜಾಗ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಬನ್ನೇರುಘಟ್ಟರಸ್ತೆಯ ಅಪೋಲೊ ಆಸ್ಪತ್ರೆಗೆ ಆಡಳಿತಾಧಿಕಾರಿ ನೇಮಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಿದೆ.