Our Visitor

007500

ಅಪೋಲೊ ಆಸ್ಪತ್ರೆ ಸ್ವಾಧೀನಕ್ಕೆ ಪ್ರಸ್ತಾವ

%E0%B2%85%E0%B2%AA%E0%B3%8B%E0%B2%B2%E0%B3%8A %E0%B2%86%E0%B2%B8%E0%B3%8D%E0%B2%AA%E0%B2%A4%E0%B3%8D%E0%B2%B0%E0%B3%86 %E0%B2%B8%E0%B3%8D%E0%B2%B5%E0%B2%BE%E0%B2%A7%E0%B3%80%E0%B2%A8%E0%B2%95%E0%B3%8D%E0%B2%95%E0%B3%86 %E0%B2%AA%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%BE%E0%B2%B5 2

ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸುವುದಾಗಿ ನಡೆದ ಜಮೀನನ್ನು ಖಾಸಗಿ ವಲಯದ ಅಪೋಬೊ ಐಷಾರಾಮಿ ಆಸ್ಪತ್ರೆಗೆ ಗುತ್ತಿ ಗೆಗೆ ನೀಡಲಾಗಿದೆ ಎಂಬುದನ್ನು ನಿವೃತ್ತ ಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿ ಯನ್ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯವಡೆ ಪತ್ತೆ ಮಾಡಿತ್ತು. ಜಮೀನಿನ ಒಡೆತನ ಉಳಿಸಿಕೊಳ್ಳುವುದಕ್ಕಾಗಿ ಅಪೋಲೊ ಆಸ್ಪತ್ರೆಯ ಕೊಠಡಿಯೊಂದಕ್ಕೆ ‘ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ’ ಎಂಬ ನಾಮಫಲಕ ನೆಡು ಹಾಕಲಾಗಿದೆ ಎಂಬುದು ಸ್ಥಳ ತನಿಖೆಯಲ್ಲಿ ಬಯಲಿಗೆ

ಡಿ.ಸಿ ನಾದಿನಿ ಮನೆ ನೆಲಸಮ

%E0%B2%A1%E0%B2%BF.%E0%B2%B8%E0%B2%BF %E0%B2%A8%E0%B2%BE%E0%B2%A6%E0%B2%BF%E0%B2%A8%E0%B2%BF %E0%B2%AE%E0%B2%A8%E0%B3%86 %E0%B2%A8%E0%B3%86%E0%B2%B2%E0%B2%B8%E0%B2%AE

ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಅವರ ನಾದಿನಿಯ (ಪತ್ನಿಯ ಸೋದರಿ) ಮನೆಯನ್ನೂ ನೆಲಸಮ ಮಾಡಲಾಗಿದೆ.

ಅಲ್ಲಾಳಸಂದ್ರ ಕೆರೆಗೆ ಮುತ್ತಿ

%E0%B2%85%E0%B2%B2%E0%B3%8D%E0%B2%B2%E0%B2%BE%E0%B2%B3%E0%B2%B8%E0%B2%82%E0%B2%A6%E0%B3%8D%E0%B2%B0 %E0%B2%95%E0%B3%86%E0%B2%B0%E0%B3%86%E0%B2%97%E0%B3%86 %E0%B2%AE%E0%B3%81%E0%B2%A4%E0%B3%8D%E0%B2%A4%E0%B2%BF 1

ಅಲ್ಲಾಳಸಂದ್ರ ಕೆರೆಗೆ ಮುತ್ತಿ
42 ಮನೆ ನೆಲಸಮ ₹50 ಕೋಟಿ ಆಸ್ತಿ ವಶ
(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಏ. 25- ಸಾರಕ್ಕಿ ಕೆರೆ ಒತ್ತುವರಿ ತೆರವು ಬಳಿಕ ಬೆಂಗಳೂರು ಯಲಹಂಕ ಉಪನಗರದ ಸಮೀಪದ ಅಲ್ಲಾಳಸಂದ್ರ ಕೆರೆ ಒತ್ತುವರಿ ಮಾಡಿ ಕೊಂಡು ನಿರ್ಮಿಸಿದ್ದ 42 ಮನೆಗಳನ್ನು ಕೆಡವಿ ಹಾಕಿ 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮರುವಶಕ್ಕೆ ಪಡೆದಿದೆ.

₹ 1,500 ಕೋಟಿ ಮೌಲ್ಯದ ಆಸ್ತಿ ವಶ

%E2%82%B9 1500 %E0%B2%95%E0%B3%8B%E0%B2%9F%E0%B2%BF %E0%B2%AE%E0%B3%8C%E0%B2%B2%E0%B3%8D%E0%B2%AF%E0%B2%A6 %E0%B2%86%E0%B2%B8%E0%B3%8D%E0%B2%A4%E0%B2%BF %E0%B2%B5%E0%B2%B6

ಕರೆಯ ಒತ್ತುವರಿದಾರರ ಮೇಲೆ ಗದಾ ಪ್ರಹಾರ ನಡೆಸಿದ ನಗರ ಜಿಲ್ಲಾಡಳಿತ, ಸುಮಾರು ₹1,500 ಕೋಟಿ ಮೌಲ್ಯದ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿತು. ನಗರ ಜಿಲ್ಲೆಯ ಇತಿಹಾಸದಲ್ಲಿ ನಡೆದ ಆತೀ ದೊಡ್ಡ ಒತ್ತುವರಿ ಕಾರ್ಯಾಚರಣೆ ಇದಾಗಿದೆ.

ಅಭಿಮಾನದಲ್ಲೇ ವಿಷ್ಣು ಸ್ಮಾರಕ

%E0%B2%85%E0%B2%AD%E0%B2%BF%E0%B2%AE%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B3%87 %E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81 %E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95

ಅಭಿಮಾನ್ ಸ್ಟುಡಿಯೋದ ಬಳಿ 2 ಎಕರೆಯಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುವ ಕುರಿತು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ ಅವರೊಂದಿಗೆ ಜಿಲ್ಲಾಧಿಕಾರಿ ವಿ. ಶಂಕರ್ ಚರ್ಚೆ ನಡೆಸಿದರು.

ಭೂಮಿ ಒತ್ತುವರಿ ತೆರವು ಸ್ಥಳಕ್ಕೆ ಭೇಟಿ

%E0%B2%AD%E0%B3%82%E0%B2%AE%E0%B2%BF %E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF %E0%B2%A4%E0%B3%86%E0%B2%B0%E0%B2%B5%E0%B3%81 %E0%B2%B8%E0%B3%8D%E0%B2%A5%E0%B2%B3%E0%B2%95%E0%B3%8D%E0%B2%95%E0%B3%86 %E0%B2%AD%E0%B3%87%E0%B2%9F%E0%B2%BF

ವಿಕ ಸುದ್ದಿಲೋಕ ಆನೇಕಲ್ತಾಲೂಕಿನ ಅತ್ತಿಬೆಲೆ ಸುತ್ತ ತೆರವುಗೊಳಿಸಿದ್ದ ಒತ್ತುವರಿ ಸ್ಥಳಗಳಿಗೆ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಪರಿಶೀಲಿಸಿದರು.69 ಎಕರೆ ಪ್ರದೇಶದ ಅತ್ತಿಬೆಲೆ ಸಮೀಪದ ಬಿದರಗುಪ್ಪೆ ಕೆರೆಯಲ್ಲಿ 15 ಎಕರೆ ಹಾಗೂ ಅತ್ತಿಬೆಲೆ ಸ.ನಂ 44 ರಲ್ಲಿ 21 ಎಕರೆ ಸರಕಾರಿ భమి ಒತ್ತುವರಿಯಾಗಿತ್ತು. ಭೂಮಿಯನ್ನು ಇತ್ತೀಚೆಗೆ ಕಂದಾಯ ಅಧಿ ತೆರವುಗೊಳಿಸಿದ್ದರು. ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅತ್ತಿಬೆಲೆ ಡೆಪ್ಯೂಟಿ ತಹಸೀಲ್ದಾರ್ ಶೇಖರಪ್ಪ ಮಾತನಾಡಿ, ‘ಹಿಂದೆ ರಾಜಕಾಲುವೆಗಳು ಕೆರೆಗೆ ನೀರು ತುಂಬಲು ಮುಖ್ಯ ಮಾರ್ಗವಾಗಿದ್ದವು. ಕೆಲ […]